ನಮ್ಮ ಜಿಲ್ಲೆ

1 2 3 4 5

             schools news    education world       college news

ನಗರದಲ್ಲಿ ಇಂದಿನ ಕಾರ್ಯಕ್ರಮ : 18/12/2014  

  • ರಾಜ್ಯ ಸರ್ಕಾಇರಿ ನೇತ್ರಾಧಿಕಾರಿಗಳ ಸಂಘ : ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಾರ್ಯಗಾರ. ಸ್ಥಳ ಜಿಲ್ಲ ಆಸ್ಪತ್ರೆ ಸಭಾಂಗಣ. ಬೆಳಿಗ್ಗೆ 10.
  • ವಿದ್ಯಾಗಣಪತಿ ಸೇವಾ ಸಮಿತಿ : ಧನುರ್ಮಾಸ ಪೂಜಾ ಕಾರ್ಯಕ್ರಮ. ಸ್ಥಳ- ವಿದ್ಯಾಗಣಪತಿ ದೇವಾಲಯ, ಗೋಕುಲ ಬಡಾವಣೆ.
  • ಭಾರತಿ ಹಿರಿಯ ಪ್ರಾಥಮಿಕ ಶಾಲೆ : ವಾರ್ಷಿಕೋತ್ಸವ. ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೋತ್ಸವ. ಸ್ಥಳ – ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರ. ಸಂಜೆ 5.
  • ಶಿರಾ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ. ಸ್ಥಳ – ವಿವೇಕಾನಂದ ಕ್ರೀಡಾಂಗಣ. ಬೆಳಿಗ್ಗೆ 10.

ನಮ್ಮ ಜಿಲ್ಲೆ

ರಾಜ್ಯ - ರಾಷ್ಟ್ರೀಯ ಸುದ್ದಿಗಳು